Lyrics-in-hindi-topics of this Song Lyrics
Dharani Lyrics – Pancham Jeeva, Santhosh Venky, Aniruddha Sastry
ಧರಣಿ Lyrics in Kannada
ಧರಣಿ ಮಂಡಲ ಮದ್ಯದಲಿ
ಮೆರೆವ ಕನ್ನಡ ದೇಶದಲಿ
ಮೊಳಗೋ ಕಹಳೆ
ಧನಿ ಕೇಳಿ ಬೆಚ್ಚೋ ಗಗನ
ಕಪಟ ಇಲ್ಲದ ಊರಿನಲ್ಲಿ
ಕರುಣೆ ತುಂಬಿದ ನಾಡಿನಲ್ಲಿ
ದಿನವು ಕ್ಷಣವೂ
ರಣ ಕಲಿಗಳಿಲ್ಲಿ ಜನನ
ಕನ್ನಡದಲಿ ಉಸಿರಾಡುವುದೆನ್ನೆದೆ
ಕನ್ನಡ ಉಳಿದು ಬೇರೆ ಏನಿದೆ
ತಿರುಗೋ ಭೂಮಿಗೆ ಗೊತ್ತು
ಕನ್ನಡಕಿರುವ ಗತ್ತು
ಕ್ರಾಂತಿಗೆ ತಿಲಕವನಿಟ್ಟ
ನಾಡು ನಮ್ಮದು
ತಾಯಿಯ ಕೂಗಿಗೆ ಬಂದೆನು ಇಲ್ಲಿಗೆ
ಧರಣಿ ಮಂಡಲ ಮದ್ಯದಲಿ
ಮೆರೆವ ಕನ್ನಡ ದೇಶದಲಿ
ಮೊಳಗೋ ಕಹಳೆ
ಧನಿ ಕೇಳಿ ಬೆಚ್ಚೋ ಗಗನ
ಕಪಟ ಇಲ್ಲದ ಊರಿನಲ್ಲಿ
ಕರುಣೆ ತುಂಬಿದ ನಾಡಿನಲ್ಲಿ
ದಿನವು ಕ್ಷಣವೂ
ರಣ ಕಲಿಗಳಿಲ್ಲಿ ಜನನ
ಗಗನದೊಳು ಪಡಪಡಿಸೋ
ಭಾಷೆಯ ಬಾವುಟ ನಮ್ದೇನೆ
ಧರೆಯೊಳಗೆ ಘಮಘಮಿಸೋ
ಗಂಧದ ಗುಡಿಯು ನಮ್ದೇನೆ
ಕಪ್ಪು ಮಣ್ಣ ಭೂಮಿ ನಿಂದೆ ಕನ್ನಡಿಗ
ಸ್ವಾಮಿ ಆಂಜನೇಯ ನಮ್ಮ ಕನ್ನಡಿಗ
ಯುವನರ ತಡೆದು ನೆತ್ತರ ಬಸಿದ
ಒನಕೆಯ ಹಿಡಿದು ತಲೆಗಳ ಕಡಿದ
ವಿಶ್ವದ ಲಿಪಿಗಳ ರಾಣಿ
ಅಮೃತ ಉಣಿಸುವ ಮಾಣಿ
ಮಂತ್ತ್ರಾಕ್ಷತೆಯ ಭರಣಿ ನನ್ನ ಕನ್ನಡ
ಕನ್ನಡ ತಾಯಿಗೆ ಜನ್ಮವೇ ಚಿರಋಣಿ
ಧರಣಿ ಮಂಡಲ ಮದ್ಯದಲಿ
ಮೆರೆವ ಕನ್ನಡ ದೇಶದಲಿ
ಮೊಳಗೋ ಕಹಳೆ
ಧನಿ ಕೇಳಿ ಬೆಚ್ಚೋ ಗಗನ
ಕಪಟ ಇಲ್ಲದ ಊರಿನಲ್ಲಿ
ಕರುಣೆ ತುಂಬಿದ ನಾಡಿನಲ್ಲಿ
ದಿನವು ಕ್ಷಣವೂ
ರಣ ಕಲಿಗಳಿಲ್ಲಿ ಜನನ
ನೀಲಿ ಸಿದ್ದಪ್ಪಾಜಿ ಸ್ವಾಮಿ ಬನ್ಯೋ ಬನ್ಯೋ
ಮಂತೆದ ಲಿಂಗಯ್ಯ ಬನ್ಯೋ
ಸಿದ್ದಾರೂಢ ಸ್ವಾಮಿ
ಸ್ವಾಮಿ ಮಹಾನತಜ್ಜ
ಎಲ್ಲವ್ವ ನಿಂಗ್ ನಾಲ್ಕು ಧೋ
ಕಾವೇರಿ ಸ್ವಾಭಿಮಾನ ಮಹದಾಯಿ ಗುಣಗಾನ
ಗಡಿ ನಾಡು ನಮ್ಮ ಪ್ರಾಣ ಕೇಳು
ವೀರತ್ವ ಬಾಳಿನಲ್ಲಿ ಸಾಮರ್ಥ್ಯ ತೋಳಿನಲ್ಲಿ
ಪ್ರಾಚೀನ ನಾವೇ ಇಲ್ಲಿ
ಧೈರ್ಯದ ಬಟ್ಟಲು ಧರ್ಮದ ತೊಟ್ಟಿಲು.
Song Credits & Full Info-
Kannada:
Kranti
Singers:
Pancham Jeeva, Santhosh Venky, Aniruddha Sastry
Music Directors:
V. Harikrishna
Lyricists/Lyrics Writer:
Dr. V. Nagendra Prasad
Genres:
Dance
Label:
DBeatsMusicWorld
Dharani Lyrics Lyrics Full –